Thursday, January 15, 2015

ರಿಯಲ್ ನಾಟಕ

ನಮ್ಮದೇ ತಂಡದ ನಾಟ್ಕ ಪ್ರ್ಯಾಕ್ಟೀಸ್ ಇತ್ತೆಂದು ನೋಡಲು ಹೋಗಿದ್ದೆ.
ಅಲ್ಲಿದ್ದ ಹಳೇಯ ಗೆಳೆಯರೊಬ್ಬರು 'ನೀವ್ಯಾಕೆ ಈ ಸಲ ನಾಟಕ ಮಾಡಲ್ಲಾ' ಎಂದು ಕೇಳಿದರು.
ನಾನಾಗ, 'ಎಲ್ಲಾ ಕಡೆ ನಾಟ್ಕ ಮಾಡಿ ಮಾಡಿ ಸಾಕಾಗಿದೆ. ಸ್ವಲ್ಪ ದಿನ ರಿಯಲ್ಲಾಗಿ ಇರೋಣ ಅನ್ನಿಸಿತು. ಹಾಗಾಗಿ ಈ ಸಲ ನಾಟಕ ಮಾಡಲ್ಲ' ಎಂದು ನಾಟ್ಕವಾಡಿದೆ.


ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu


No comments:

Post a Comment