Wednesday, January 14, 2015

ಒಂದು ಇನ್ನೊಂದಾಗಿ

ಒಂದೇ ಇದ್ದರೆ ಅದು ಎಂದೂ ಸರಿ ಆಗದು. ಅದು ಬೆಸವಾಗುತ್ತದೆ.
ಒಂದರ ಜೊತೆಗೆ ಇನ್ನೊಂದು ಒಂದಾಗಿ ಬೆಸೆದರೆ ಎರಡಾದ ಅದು ಸರಿಯಾಗುತ್ತದೆ.

   
ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu


No comments:

Post a Comment