Thursday, January 15, 2015

ಜನಕ್ಕೆ ಮಿಂಚು ಬೇಕು
ತಾನು ಮಿಂಚ ಬೇಕು
ಆದರೆ ಗುಡುಗೂ ಬೇಡ
ಗುಡುಗುವವರೂ ಬೇಡ.


ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu

No comments:

Post a Comment