Thursday, January 15, 2015

ಸಿಹಿ ಮನಸಿನ ಕಾಯಿ

ಕಚ್ಚಲು ಮೆಣಸಿನಕಾಯಿನೇ ಕೊಟ್ಟು ಕಚ್ಚಿದ ಮುಖವ ನೋಡುತ  
ಕಾತುರದಿ ರುಚಿ ಹೇಗಿದೆ ಎಂದು ಕೇಳುವಂತಿರುತ್ತದೆ.
ಖಾರನೇ ಇದೆಯೆಂದರೆ ಬೇಜಾರಾಗಿ ಸಂಬಂಧ ಹಾಳಾಗುತ್ತದೆ.
ಆಗ,
ಈ ಮೆಣಸಿನಕಾಯಿಗೆ ಸ್ವಲ್ಪ ಉಪ್ಪು, ಹುಳಿ, ಸಿಹಿ ಹಾಕಿದರೆ ಇನ್ನೂ ಒಳ್ಳೆಯ ರುಚಿ ಬರುತ್ತಿತ್ತು ಎನ್ನಬೇಕೆ—ನೋ.......!

    
ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu


No comments:

Post a Comment