Rough ಪುಸ್ತಕ
Wednesday, January 14, 2015
ಭಾವನೆಯ ಖಾಲಿ ಪುಟದಲಿ
ಇಂದು
ಬರೆಯ
ಎಳೆದಾಕೆ
ಅಂದು
ಬರವ
ಸೆಳೆದಾಕೆ
ಬರೆಯ
ಬದಲು
ಗೆರೆಯ
ಎಳೆದರೆ
ಬರೆಯದಿರೆನೆ
?
ನನ್ನ
ಮನದಲಿ
ತೊರೆಯದೆ
ಸೆರೆಯಾದ
ನಿನ್ನಕ್ಷರವನು
ನನ್ನಕ್ಷರವೆಂದೇ
.
ಓ
...
ಬರೆಯ
ಎಳೆದಾಕೆ
ನೀ
ಸೆರೆಯಾಗ
ಬಾರದೇಕೆ
.
ಸುಧಾಕರ
ಜೈನ್
ಹೊಸಬೆಟ್ಟು
ಗುತ್ತು
Sudhakara Jain Hosabettu Gutthu
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment