ಭಾರತ ಧರ್ಶನ ಪ್ರಕಟಿತ "ಶ್ರೀಮನ್ನ ಮಹಾಭಾರತ" ಓದುವಾಗ ಸಿಕ್ಕಿದ್ದು.
|| ಸಾಗರಸ್ನಾನತಃ ಸರ್ವನದೀಮಜ್ಜನಪುಣ್ಯಭಾಕ್ ||
ಅಂದರೆ,
ಸಮುದ್ರದಲ್ಲಿ ಸ್ನಾನ ಮಾಡಿದರೆ ಎಲ್ಲಾ ನದಿಗಳಲ್ಲೂ ಸ್ನಾನಮಾಡಿದ ಪುಣ್ಯವು ಬರುತ್ತದೆ.
ಆದರೆ ಈಗ ಇಲ್ಲಿ ಮನುಷ್ಯ ನಿರ್ಮಿಸಿದ "ವೈಜ್ಞಾನಿಕ ಸ್ವರ್ಗದಲ್ಲಿ"...! ಪುಣ್ಯ ಅನ್ನುವ ಪದದ ಬದಲಿಗೆ ಬೇರೆ ಪದ ಬಳಕೆ ಮಾಡಬೇಕಾದ ದುರಂತದ ಅನಿವಾರ್ಯತೆ ಬಂದೊದಗಿತಲ್ಲ.

No comments:
Post a Comment