Thursday, January 15, 2015

ಹೃದಯ ಕಸಿ

ಯಂತ್ರೋಪಕರಣಗಳಲ್ಲಿ ಒಂದರ ಬಿಡಿಬಾಗ ಇನ್ನೊಂದಕ್ಕೆ ಜೋಡಿಸೋದು.....,
ಪ್ರಜ್ಞೆ ಕಳೆದುಕೊಂಡ ಮೊಬೈಲ್ ಗೆ ಹೊಸ ಐಸಿ ಕಸಿ ಮಾಡೋದು....,
ಅಕ್ಷರಶಃ ತೀರಿಹೋದ ಟಿವಿ ಗೆ ಪಿ.ಸಿ.ಬಿ, ರೇ ಟ್ಯೂಬ್, ಕಂಡೆನ್ಸರ್ ಕನೆಕ್ಟ್ ಮಾಡಿ ಮರುಜೀವ ಕೊಟ್ಟು ಮೂರು ಲೋಕ ತೋರಿಸೋದು....
ಆದರೆ ಇದೆಂತ ಮಾರೆ ತೀರಿ ಹೋದ ಮನುಷ್ಯನ ಹೃದಯ ತೆಗೆದು ಬದುಕಲಾರದೆ ತೀರಿ ಹೋಗಲು ಓಡುತ್ತಿರುವ ಮನುಷ್ಯನನ್ನು ಅಲ್ಲೇ ನಿಲ್ಲಿಸಿ ತೀರಿ ಹೋಗದಂತೆ ಅವರ ಹೃದಯವನ್ನು ಇವರಿಗೆ ಕಸಿ ಮಾಡಿ ಕಸಿ ಮಾಡೋದು.....
ಹೌದು ಇದೊಂದು ವೈದ್ಯಲೋಕದ ಮಹಾನ್ ಸಾಧನೆ.
ಇದೀಗ ನಿಲ್ಲ ಬೇಕಿದ್ದ ಕನ್ನಡದ ಹೃದಯವೊಂದು ಪಕ್ಕದ ರಾಜ್ಯದಲ್ಲಿ ಮಿಡಿಯಲಾರಂಭಿಸಿದೆ.....
ಇದೇ ಅಲ್ಲವೆ ಹೃದಯವಂತಿಕೆ ಅಂದರೆ.



ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu


No comments:

Post a Comment