ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಜಗಕ್ಕೆ ಗೊತ್ತಾಗದೆಂದುಕೊಂಡಿರಾ...?
ಹೀಗೆ ಬಯ್ಯುದಿದೆ ಕದ್ದು ಮುಚ್ಚಿ ಪಡೆದು ಅನುಭವಿಸುವವರ ವಿರುದ್ಧವಾಗಿ.
ಆದರೆ ಇಲ್ಲಿ ಬೆಕ್ಕಿಗೆ ತಾನು ಕುಡಿಯುತ್ತಿರುದು ಹಾಲೆಂದು ಗೊತ್ತಿದ್ದೇ ತಾನು ಕಣ್ಣು ಮುಚ್ಚಿ ಹಾಲು ಕುಡಿಯುತ್ತದೆ.
ಕಾರಣ
ಒಂದು, ತಾನು ಹಾಲು ಕುಡಿವಾಗ ಅನುಭವಿಸುವ ಸ್ವಾಧ ಸುಖವನ್ನು ನೋಡಿ ಮನುಷ್ಯನಿಗಾಗುವ ಹೊಟ್ಟೆಉರಿಯನ್ನು ತಾನು ನೋಡಲಾರೆ ಎಂದು.
ಆದರೆ ಇಲ್ಲಿ ಬೆಕ್ಕಿಗೆ ತಾನು ಕುಡಿಯುತ್ತಿರುದು ಹಾಲೆಂದು ಗೊತ್ತಿದ್ದೇ ತಾನು ಕಣ್ಣು ಮುಚ್ಚಿ ಹಾಲು ಕುಡಿಯುತ್ತದೆ.
ಕಾರಣ
ಒಂದು, ತಾನು ಹಾಲು ಕುಡಿವಾಗ ಅನುಭವಿಸುವ ಸ್ವಾಧ ಸುಖವನ್ನು ನೋಡಿ ಮನುಷ್ಯನಿಗಾಗುವ ಹೊಟ್ಟೆಉರಿಯನ್ನು ತಾನು ನೋಡಲಾರೆ ಎಂದು.
ಇನ್ನೊಂದು, ಇಂಥಹ ಸ್ವಾಧ ಸುಖವನ್ನು ಅನುಭವಿಸುವಾಗ ತನ್ನ ಏಕಾಗ್ರತೆಗೆ ದಕ್ಕೆಯಾಗದಿರಲೆಂದು.
★ ಪ್ರೇಮಿಗಳು ಪರಸ್ಪರರು ಮುತ್ತಿಡುವಾಗ ಹುಡುಗಿ ಕಣ್ಣು ಮುಚ್ಚುತ್ತಾಳಂತೆ ಅದಕ್ಕೆ ಕಾರಣ ತಾನು ಬೆಕ್ಕಿನಂತೆ ಕಣ್ಣು ಮುಚ್ಚಿ ಹಾಲು ಕುಡಿಯುತ್ತಿದ್ದೇನೆಂದಲ್ಲ. ಬದಲಾಗಿ
ಒಂದು, ಮುತ್ತಿಡುವಾಗ ತನ್ನ ಪ್ರೇಮಿ ಇನಿಯನಿಗಾಗುವ ಮುತ್ತಿನ ಮತ್ತೇರಿದ ಆನಂದವನ್ನು ನೋಡಿ ಸ್ವತಃ ತಾನೇ ತಡೆಯಲಾರದ ಹೊಟ್ಟೆಉರಿಯಿಂದ ಕಣ್ಣು ಮುಚ್ಚುವಳೆಂದು ತುಂಟ ಸಮರ್ಥನೆಯಾದರೆ....
ಇನ್ನೊಂದು, ಸ್ವಾದ ಸುಖದ ಏಕಾಗ್ರತೆಗೆ ಧಕ್ಕೆಯಾಗದಿರಲೆಂಬುದು ಪ್ರೇಮಲೋಕದ ಸತ್ಯವಾಕ್ಯ.
ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu

ಇನ್ನೊಂದು, ಸ್ವಾದ ಸುಖದ ಏಕಾಗ್ರತೆಗೆ ಧಕ್ಕೆಯಾಗದಿರಲೆಂಬುದು ಪ್ರೇಮಲೋಕದ ಸತ್ಯವಾಕ್ಯ.
ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu

No comments:
Post a Comment