ನಾವು ಇರುವಲ್ಲಿ ನಮ್ಮ ಅಗತ್ಯತೆ ಇಲ್ಲ ಎಂದು ಅರಿವಾದ ಮೇಲೆಯೂ ನಮಗಲ್ಲಿ ಇರಬೇಕೆಂಬ ಉತ್ಸಾಹ ಉಳಿದಿದ್ದರೆ, ಅಲ್ಲಿ ನಮ್ಮ ಅಗತ್ಯವನ್ನು ಸೃಷ್ಟಿ ಮಾಡಬೇಕು. ಇಲ್ಲದೇ ಇದ್ದರೆ ಎಲ್ಲಿ ನಮ್ಮ ಅಗತ್ಯ ಇದೆಯೋ ಅಲ್ಲಿ ತಲುಪಬೇಕು. ಒಂದು ಕ್ಷಣಾನೂ ಅನಗತ್ಯ ಬದುಕಬಾರದು.
(ಅನಗತ್ಯ ಬದುಕಬಾರದು ಎಂದರೆ ಇನ್ನು ಆತ್ಮಹತ್ಯೆ ಮಾಡೋದಾ ಹಾಗಾದರೆ...? ಎಂದು ವಿತಂಡವಾದಾವಕಾಶ ಅಲ್ಲ. ಬದುಕಿನ ಪ್ರತಿ ಕ್ಷಣವೂ ಅಗತ್ಯದ ಬದುಕಾಗಿಸಬೇಕು)

No comments:
Post a Comment