ಸೃಷ್ಟಿ ಮತ್ತು ನಾಶ ಎರಡು ಕೂಡ ಒಂದು ಕ್ಷಣದಲ್ಲಿ ನಿರ್ಧರಿಸಬಹುದು ಹಾಗು ಕಾರ್ಯಗತಗೊಳಿಸಬಹುದು ಕೂಡ. ಆದರೆ ಪಾಲನೆ ಅದು ನಿರಂತರ. ಆ
ಪಾಲನೆಯಲ್ಲಿ ಪಾಲಿಸುವ ಉದ್ದೇಶಕ್ಕೆ ಸ್ವಲ್ಪ ಧಕ್ಕೆಯಾದರೂ ಕೂಡ ಆ ಕ್ಷಣದಿಂದಲೇ ಅದು ನೈಸರ್ಗಿಕವಾಗಿ ಸಾಯಲಾರಂಭಿಸುತ್ತದೆ. ಹಾಗಾಗಿ ಸದುದ್ದೇಶಕ್ಕಾಗಿ ಪಾಲನೆ ಮಾಡುವಾಗ ಕಠಿಣ ಕ್ರಮವನ್ನು ಖಂಡಿತವಾಗಿಯೂ ಬಹು ಸರಳವಾಗಿ ತಗೋಬೇಕಾದದ್ದು ಪಾಲನಾಕರ್ತನ ಕರ್ತವ್ಯ.
ಆಗ ಪಾಲನಾಕರ್ತ ಕೆಲವರಿಗೆ ಕಟುಕನಾಗಿ ಕಾಣುತ್ತಾನೆ.

No comments:
Post a Comment