Thursday, January 15, 2015

ಆಸೆ

ಪರೀಕ್ಷೆ ಬರೆಯುವಾಗ ನನಗೆ 
ಬುದ್ದ ನೆನಪು ಆಗುತ್ತಾನೆ 
ಆಸೆಯೇ ದುಖ್ಖಕ್ಕೆ ಮೂಲ 
35 ಅಂಕಕ್ಕಿಂತ ಹೆಚ್ಚಿನ ಆಸೆ ಖಂಡಿತ 

ಇಲ್ಲಾ......



ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu

No comments:

Post a Comment