Thursday, January 15, 2015

ಪೊಸೆಸಿವ್

ಗಂಡ- ಈಗಷ್ಟೇ ನಿನ್ನನ್ನು ನೆನಪಿಸಿಕೊಂಡೆ ಮಾರೈತಿ.
ಹೆಂಡತಿ- ಹಾಗಾದರೆ ವರೆಗೆ ನನ್ನ ಮರೆತೇ ಬಿಟ್ಟಿದ್ದೀರಾ....?
ಬೇರೆ ಯಾರಿದ್ದರು ನಿಮ್ಮ ನೆನಪಲ್ಲಿ ಹ್ಹಾ..!



ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu

No comments:

Post a Comment