Wednesday, January 14, 2015

ಮಗಳ ವೈವಾಹಿಕ ಜೀವನದ ಸಮೀಕ್ಷೆಗೆಂದು ಮದುವೆಯಾದ ಮೂರು ತಿಂಗಳಲ್ಲಿ
ಹೆಂಡತಿಯ ಅಪ್ಪ ಬಂದಿದ್ದರು. ಆರೋಪಿಸಿದರು. ಪಾಪ ಎಲ್ಲಾ ಕೆಲಸ ಒಬ್ಬಳೇ ಮಾಡಬೇಕಲ್ಲ. ಹೆಂಡತಿನೂ ಸ್ವರ ಏರಿಸಿದಳು ಹೌದು ನನಗೊಬ್ಬಳಿಗೆ ಕಷ್ಟ ಆಗುತ್ತದೆ...... ಹೌದು ನನಗೂ ಸತ್ಯ  ಮನವರಿಕೆ ಆಯ್ತು.... ಎಲ್ಲಾ ಕೆಲಸ ಒಬ್ಬಳೆ ಮಾಡಬೇಕಲ್ಲ ಇರಲಿ ಇನ್ನೊಬ್ಬಳು ಇರಲಿ..... ಹಂಡತಿಯೊಬ್ಬಳು ಮನಯೊಳಗಿದ್ದರೆ ನನಗದೆ ಕೋಟಿ ರೂಪಾಯಿ ಹೌದಲ್ವ ಹೆಂಡತಿ ಇಬ್ಬರು ಮನೆಯೊಳಗಿದ್ದರೆ ಕೋಟಿ ಎರಡಾಗಲ್ವೆ 
              
               ಸುಧಾಕರ ಜೈನ್ ಹೊಸಬೆಟ್ಟು ಗುತ್ತು



No comments:

Post a Comment